ರೈತ ಮಕ್ಕಳ ಓದಿಗೆ ಬಂತು ಆಸರೆ: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ₹11,000 ವರೆಗೆ ಸ್ಕಾಲರ್‌ಶಿಪ್ – ಹೀಗೆ ಅಪ್ಲೇ ಮಾಡಿ!
ಗ್ರಾಮೀಣ ಭಾರತದ ಬೆನ್ನೆಲುಬು ರೈತರು. ಅವರ ಪರಿಶ್ರಮದಿಂದಲೇ ದೇಶದ ಅನ್ನದಾಸೋಹ ನಡೆಯುತ್ತದೆ. ಆದರೆ ದುರಾದೃಷ್ಟವಶಾತ್, ಹಲವಾರು ರೈತ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಬೆಳೆ ಹಾನಿ, ಮಾರುಕಟ್ಟೆ …